ದೇಶಕ್ಷಿಪ್ರ ಮತ್ತು ಸಕಾಲಿಕ ನ್ಯಾಯ ದೊರಕಿಸಿಕೊಡಲು ಸಂತ್ರಸ್ತ ಕೇಂದ್ರಿತ ಕಾನೂನುಗಳನ್ನು ತರಲಾಗಿದೆ: ಅಮಿತ್ ಶಾ
ಜನರು ನ್ಯಾಯ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಮೂರು ವರ್ಷಗಳಲ್ಲಿ ಹೊಸ ಕಾನೂನುಗಳ ಅಡಿಯಲ್ಲಿ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾಗುವುದು. ‘ತಾರಿಖ್ ಪೆ ತಾರಿಖ್’ ಯುಗವು ಈಗ ಪ್ರಪಾತಕ್ಕೆ ಹೋಗಿದ್ದು, ನ್ಯಾಯಾಲಯದ ವಿಚಾರಣೆಯ ಮುಂದೂಡಿಕೆ ಸಂಸ್ಕೃತಿ ಇನ್ನು ಮುಂದೆ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.