ರಾಜ್ಯರಾಷ್ಟ್ರೀಯ ಶಿಕ್ಷಣ ನೀತಿ-2020 ಈ ವರ್ಷ ಮೊದಲ ವರ್ಷದ ಪದವಿ ತರಗತಿಗೆ ಆರಂಭ: ಸೆಪ್ಟೆಂಬರ್ ಮೊದಲ ವಾರ ಮಾದರಿ ಪಠ್ಯಕ್ರಮ ಬಹಿರಂಗ
ಮೊದಲ ವರ್ಷದ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ-2020)ಯನ್ನು ಕೆಲ ದಿನಗಳ ಹಿಂದಷ್ಟೇ ಜಾರಿಗೆ ತಂದ ರಾಜ್ಯ ಸರ್ಕಾರ, ಈ ನೀತಿಯಡಿ ಮಾದರಿ ಪಠ್ಯಕ್ರಮವನ್ನು ಅಳವಡಿಸಲು ಮುಂದಾಗಿದೆ.