Mobile thief

ಭೀಕರ: ಚಲಿಸುತ್ತಿದ್ದ ರೈಲಿನಿಂದ ಮೊಬೈಲ್ ಕದಿಯಲು ಕಳ್ಳನ ಯತ್ನ, ಕೆಳಗೆ ಬಿದ್ದು ಪ್ರಯಾಣಿಕ ದುರಂತ ಸಾವು, Video
ಗುಜರಾತ್‌ನ ಅಂಕಲೇಶ್ವರ ಸಮೀಪದ ಪನೋಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೊಬೈಲ್ ಕಸಿಯುವ ಯತ್ನವೊಂದು ದುರಂತದಲ್ಲಿ ಅಂತ್ಯಗೊಂಡಿದ್ದು, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.

ಸಿಸಿಬಿ ಭರ್ಜರಿ ಕಾರ್ಯಾಚರಣೆ, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ವಶಕ್ಕೆ, ಇಬ್ಬರ ಬಂಧನ
ಬೆಂಗಳೂರು ಸಿಸಿಬಿ ಪೊಲೀಸರು ಬೃಹತ್ ಮೊಬೈಲ್ ಕಳ್ಳತನ ಜಾಲವನ್ನು ಬಯಲಿಗೆಳೆದಿದ್ದು, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಟಿ ನಯನತಾರಾ ಫೋಟೋ ನೋಡಿ ಪೊಲೀಸರ ಬಲೆಗೆ ಬಿದ್ದ ಮೊಬೈಲ್ ಕಳ್ಳ!
ಮೊಬೈಲ್ ಕಳ್ಳನನ್ನು ಬಂಧಿಸಲು ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರ ಫೋಟೋವನ್ನು ಬಳಸಿದ್ದ ಬಿಹಾರದ ಮಹಿಳಾ ಪೊಲೀಸ್ ಮಧುಬಾಲ ದೇವಿ ಇದೀಗ...

ಬೆಂಗಳೂರು: ಪೋಲೀಸ್ ಫೈರಿಂಗ್, ಮೊಬೈಲ್ ಕಳ್ಳನ ಬಂಧನ
ಬೆಂಗಳೂರಿನಲ್ಲಿ ಇಂದು ಬೆಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ಪೋಲೀಸರ ಮೇಲೆ ಹಲ್ಲೆಗೆ ಮುಂದಾದ ಮೊಬೈಲ್ ಕಳ್ಳನ ಮೇಲೆ ಗುಂಡು ಹಾರಿಸಲಾಗಿದೆ.

ಮೊಬೈಲ್ ಕಳ್ಳರ ಬಂಧನ
ಮೊಬೈಲ್, ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್‍ಗಳಲ್ಲಿ ಕಳವು ಮಾಡುತ್ತಿದ್ದ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ...

ಮೊಬೈಲ್ ಕಳ್ಳನನ್ನು ಬೆನ್ನತ್ತಿ ಹಿಡಿದ ಹೊಯ್ಸಳ
ನಡೆದು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ದುಷ್ಕರ್ಮಿಯನ್ನು ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ಬೆನ್ನಟ್ಟಿ ಬಂಧಿಸಿರುವ ಘಟನೆ...

