ರಾಜ್ಯಪರಪ್ಪನ ಅಗ್ರಹಾರ ಕಾರಾಗೃಹದ ಮೊಬೈಲ್ ಜಾಮರ್ಗಳಿಂದ ವಸತಿ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ: ಅಧಿಕಾರಿಗಳಿಂದ ಪರಿಶೀಲನೆ
ಕಾರಾಗೃಹದ ಬಳಿಯಿರುವ ಜನವಸತಿ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಫೆ.24ರಂದು 'Phone jammers in jail trap residents near Bengaluru Central Prison in digital blackout' ವರದಿ ಪ್ರಕಟಿಸಿತ್ತು.