ವಿಜ್ಞಾನ-ತಂತ್ರಜ್ಞಾನ2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್ ಸ್ಯಾಮ್ ಸಂಗ್
ಭಾರತೀಯ ಮೊಬೈಲ್ ಮಾರುಕಟ್ಟೆಯ ಶೇ.28.52 ರಷ್ಟನ್ನು ವ್ಯಾಪಿಸಿರುವ ಸ್ಯಾಮ್ ಸಂಗ್ ಸಂಸ್ಥೆ 2016 ರಲ್ಲಿ ಅತಿ ಹೆಚ್ಚು ಮೊಬೈಲ್ ಫೋನ್ ಗಳನ್ನು ಮಾರಾಟಾ ಮಾಡಿದೆ. ನಂತರದ ಸ್ಥಾನದಲ್ಲಿ ಆಪಲ್, ಐಫೋನ್, ಮೋಟರೋಲಾ ಸಂಸ್ಥೆಗಳಿವೆ.