ವಾಣಿಜ್ಯಅಕ್ಟೋಬರ್ 2 ರಂದು No UPI Day: 'MDR ಮುಕ್ತ ಯುಪಿಐಗೆ ಒತ್ತಾಯಿಸಿ ಮೊಬೈಲ್ ರಿಟೇಲ್ ವ್ಯಾಪಾರಿಗಳ ಪ್ರತಿಭಟನೆ
ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ, ವ್ಯಾಪಾರಿಗಳಿಗೆ (ಮರ್ಚೆಂಟ್ಸ್) ನಡೆಯುವ 2,000 ರೂ.ಗಿಂತ ಹೆಚ್ಚಿನ ಮೊತ್ತದ UPI ವರ್ಗಾವಣೆಗಳ ಮೇಲೆ ಸರ್ಕಾರ ಶೇ. 0.4 ರಷ್ಟು ಶುಲ್ಕವನ್ನು ವಿಧಿಸಿದೆ;