ರಾಜ್ಯಜೋರು ಮಳೆ, ಕೈಕೊಟ್ಟ ಹೆಡ್ ಲೈಟ್: ಮೊಬೈಲ್ ಟಾರ್ಚ್ ಬಳಸಿ ಕತ್ತಲು ರಸ್ತೆಯಲ್ಲಿ ಬಸ್ ಚಲಾಯಿಸಿದ KKRTC ಚಾಲಕ: Video Viral
ಕೊಪ್ಪಳ ಡಿಪೋಗೆ ಸೇರಿದ ಈ ಬಸ್ ಕೊಪ್ಪಳದಿಂದ ಶಹಾಪುರಕ್ಕೆ ತೆರಳುತ್ತಿತ್ತು. ಪ್ರಯಾಣದ ಮಧ್ಯೆ ತಾಂತ್ರಿಕ ದೋಷದಿಂದ ಬಸ್ನ ಹೆಡ್ಲೈಟ್ಗಳು ಏಕಾಏಕಿ ಸ್ಥಗಿತಗೊಂಡಿದ್ದು, ಮುಂದಿನ ರಸ್ತೆ ಬಹುತೇಕ ಸಂಪೂರ್ಣ ಕತ್ತಲಿನಲ್ಲಿ ಮುಳುಗಿತ್ತು.