ಕೊಡಗಿನ ಮಡಿಕೇರಿಯಲ್ಲಿ ಏಪ್ರಿಲ್ 8 ರಿಂದ 10ರವರೆಗೆ ಮೊಬೈಲ್ ಪಾಸ್ಪೋರ್ಟ್ ಸೇವಾ ವ್ಯಾನ್ ಕಾರ್ಯನಿರ್ವಹಿಸಲಿದ್ದು, ಅರ್ಜಿದಾರರಿಗೆ ಸ್ಥಳದಲ್ಲೇ ಪಾಸ್ಪೋರ್ಟ್ ಸೇವೆಗಳನ್ನು ನೀಡುತ್ತದೆ.