Mobile number portability

ಮೊಬೈಲ್ ನಂಬರ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ, ಶೀಘ್ರ: ಟ್ರಾಯ್ ನ ಪರಿಷ್ಕೃತ ನಿಯಮಗಳು ಹೀಗಿವೆ
ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಸೇವೆಗಳಿಗೆ ಟ್ರಾಯ್ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಸುಲಭ ಹಾಗೂ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಇನ್ನು ಮುಂದೆ +91, 0 ಬಳಸದೇ ಎಸ್.ಟಿ.ಡಿ ಮೊಬೈಲ್ ಗಳಿಗೆ ಕರೆ ಮಾಡಿ!
ರಾಷ್ಟ್ರೀಯ ಮೊಬೈಲ್ ನಂಬರ್ ಪೋರ್ಟಬಲಿಟಿಗೆ ಉಂಟಾಗಿದ್ದ ಪ್ರಮುಖ ತೊಡಕನ್ನು ಪರಿಹರಿಸಿರುವ ಟೆಲಿಕಾಮ್ ಆಪರೇಟರ್ ಗಳು, +91 , 0 ಬಳಸಿ ಹೊರರಾಜ್ಯಗಳ ಮೊಬೈಲ್ ಗೆ ಕರೆ ಮಾಡುವ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ.

