ದೇಶನಕಲಿ ದಾಖಲೆ ಮೂಲಕ ಸಿಮ್ ಕಾರ್ಡ್: ಬಿಹಾರ, ಜಾರ್ಖಂಡ್ ನಲ್ಲಿ 2.25 ಲಕ್ಷ ಮೊಬೈಲ್ ನಂಬರ್ ನಿಷ್ಕ್ರಿಯ; ಟೆಲಿಕಾಮ್ ಇಲಾಖೆ
ನಕಲಿ ದಾಖಲೆಗಳ ಮೂಲಕ ಸಿಮ್ ಕಾರ್ಡ್ ಖರೀದಿಸಿ ಬಳಕೆ ಮಾಡುತ್ತಿದ್ದ ಆರೋಪದ ಮೇರೆಗೆ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದೂರಸಂಪರ್ಕ ಇಲಾಖೆ ಬರೊಬ್ಬರಿ 2.25ಲಕ್ಷ ಮೊಬೈಲ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಿದೆ.