ರಾಜ್ಯಆರ್ಥಿಕ ಕೊರತೆ: ಮೊಬೈಲ್ ಕ್ಲಿನಿಕ್ ಸೇವೆಯಿಂದ ಹಿಂದೆ ಸರಿದ ಸರ್ಕಾರ!
ರಾಜ್ಯದಲ್ಲಿ ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ನಮ್ಮ ಕ್ಲಿನಿಕ್ ಸೇವೆಯನ್ನು ಆರಂಭಿಸಿದ್ದು, ಸರ್ಕಾರದ ಈ ಉಪಕ್ರಮಕ್ಕೆ ಹಲವು ವಲಯಗಳಿಂದ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಈ ನಡುವಲ್ಲೇ ಆರ್ಥಿಕ ಕೊರತೆಯಿಂದಾಗಿ ಸರ್ಕಾರ ಮೊಬೈಲ್ ಕ್ಲಿನಿಕ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.