Mobile game

ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿಸಿದ ಅಪ್ಪ; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಗ
ತಂದೆ ಗದರಿಸಿದ್ದರಿಂದ ಕೋಪಗೊಂಡ ವಿಷ್ಣು, ತನ್ನ ಕೋಣೆಗೆ ಹೋಗಿದ್ದಾನೆ. ಮನೆಯವರು ಊಟಕ್ಕೆ ಕರೆದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡ: ಪಬ್ ಜಿ ಆಡದಂತೆ ಬುದ್ಧಿ ಹೇಳಿದ ತಂದೆಗೆ ಹಿಗ್ಗಾಮುಗ್ಗಾ ಥಳಿಸಿದ ಮಗ!
ದೇಶದಾದ್ಯಂತ ಕ್ರೇಜ್ ಹುಟ್ಟು ಹಾಕಿರುವ ಪಬ್ ಜೀ ಮೊಬೈಲ್ ಗೇಮ್ ಆಡದಂತೆ ಬುದ್ಧಿ ಹೇಳಿದ ತಂದೆಗೆ ಮಗನೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉದಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ.

ಬೆಳಗಾವಿ: ಮೊಬೈಲ್ ಹೆಚ್ಚು ಬಳಸಬೇಡ ಎಂದು ಹೇಳಿದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ
ನಿರಂತರವಾಗಿ ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಚಿತ್ರದುರ್ಗ: ಗೇಮ್ ಆಡಲು ಮೊಬೈಲ್ ಕೊಡಲಿಲ್ಲವೆಂದು ಆತ್ನಹತ್ಯೆಗೆ ಶರಣಾದ ಬಾಲಕ!
ಗೇಮ್ ಆಡಲು ತನ್ನ ತಂದೆ ಮೊಬೈಲ್ ಫೋನ್ ನೀಡಲಿಲ್ಲವೆಂದು ಮನನೊಂದ 13 ವರ್ಷದ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ಅಂಬೇಡ್ಕರ್ ನಗರದಲ್ಲಿ ಸೋಮವಾರ ನಡೆದಿದೆ.

ಪಜ್ ಜಿ ಬಿಡಿ.. ಬಂದೇ ಬಿಡ್ತು, ಭಾರತೀಯ ವಾಯುಪಡೆಯ 'ಏರ್ ವಾರಿಯರ್' ಮೊಬೈಲ್ ಗೇಮ್!
ಪಬ್ ಜೀ.. ಬ್ಲೂವೇಲ್ ನಂತಹ ಕಿಲ್ಲರ್ ಗೇಮ್ ಗಳಿಂದ ದಾರಿ ತಪ್ಪಿರುವ ಯುವ ಜನತೆಗೆ ಭಾರತೀಯ ವಾಯು ಸೇನೆ ತನ್ನದೇ ಆದ ವಿಶಿಷ್ಠ ರೀತಿಯ ಗೇಮ್ ಅನ್ನು ಪರಿಚಯಿಸಿದೆ.

