ಗ್ಯಾಡ್ಜೆಟ್ಸ್ಫೇಸ್ ಬುಕ್ ಸ್ವಯಂ ಚಾಲಿತ ವಿಡಿಯೋದಿಂದ ಉಂಟಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ಹೀಗೆ ಮಾಡಿ...
ಡಿಜಿಟಲ್ ಮಾರ್ಕೆಟಿಂಗ್ ಯುಗದಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ವಿಧವಿಧವಾದ ಪ್ರಯೋಗಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಚಾಲಿತವಾಗಿ ಪ್ರಕಟವಾಗುವ ಜಾಹಿರಾತು ವಿಡಿಯೋಗಳು ಸಹ ಇವುಗಳ ಪೈಕಿ ಪ್ರಮುಖವಾದದ್ದು.