ರಾಜ್ಯಬಿಡಿಎ ಕರ್ಮಕಾಂಡ: ಹಂಚಿಕೆಯಾಗಿ 18 ವರ್ಷ ಕಳೆದರೂ BDA ನಿವೇಶನಕ್ಕಾಗಿ ಮಾಜಿ ಪೊಲೀಸ್ ಅಧಿಕಾರಿ ಅಲೆದಾಟ!
ಅರ್ಕಾವತಿ 18ನೇ ಬ್ಲಾಕ್ನಲ್ಲಿರುವ ಭೈರತಿಖಾನೆಯಲ್ಲಿ ಅವರ 40x60 ಚದರ ಅಡಿ ನಿವೇಶನವನ್ನು 2024ರ ಮೇನಲ್ಲಿ ಹಸ್ತಾಂತರಿಸಬೇಕಾಗಿದೆ. ಆದರೆ ರಾಜಣ್ಣ ಅವರಿಗೆ ಈಗ 80 ವರ್ಷ ವಯಸ್ಸಾಗಿದ್ದು ತಮ್ಮ ನ್ಯಾಯಸಮ್ಮತವಾದ ಹಸ್ತಾಂತರಕ್ಕಾಗಿ ಬಿಡಿಎ ಕಚೇರಿಗೆ ಪದೇಪದೇ ಅಲೆಯುವಂತಾಗಿದೆ.