ರಾಜ್ಯಹೊರಟ್ಟಿ ರಾಜೀನಾಮೆ ಬೆನ್ನಲ್ಲೇ, ಮೇಲ್ಮನೆಯ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ; ಸಭಾಪತಿ-ಉಪಸಭಾಪತಿ ಹುದ್ದೆಗೆ ಇದೇ 14ರಂದು ಚುನಾವಣೆ
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಬೆನ್ನಲ್ಲೇ ಮೇಲ್ಮನೆಯ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ! ಆಗಸ್ಟ್ 14ರ ಚುನಾವಣೆಯ ನಂತರ ಸಭಾಪತಿ ಪೀಠಕ್ಕೆ ಸಲೀಂ ಅಹ್ಮದ್, ಉಪಸಭಾಪತಿಯಾಗಿ ಉಮಾಶ್ರೀ?