ರಾಜ್ಯಶಾಸಕರಿಗೂ ಕರೋನಾ ವೈರಸ್ ಭೀತಿ: ಮೇಲ್ಮನೆಯಲ್ಲಿ ಮಾಸ್ಕ್ ಧರಿಸಿ ಬಂದ ಸರವಣ
ಜಾಗತಿಕವಾಗಿ ಭಾರೀ ತಲ್ಲಣ ಉಂಟು ಮಾಡಿರುವ ಕೊರೋನಾ ವೈರಸ್ ಗೆ ಇದೀಗ ಶಾಸಕರು ಸಹ ಬೆಚ್ಚಿ ಬೀಳುವಂತೆ ಮಾಡಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಕೋವಿಡ್ - 19 ಬಗ್ಗೆ ಶಾಸಕರ ನಡುವೆಯೇ ವಿಸ್ತೃತ ಚರ್ಚೆ ನಡೆಯುತ್ತಿತ್ತು.