MLC Puttanna

ಹೊರಟ್ಟಿ ರಾಜೀನಾಮೆ ಬೆನ್ನಲ್ಲೇ, ಮೇಲ್ಮನೆಯ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ; ಸಭಾಪತಿ-ಉಪಸಭಾಪತಿ ಹುದ್ದೆಗೆ ಇದೇ 14ರಂದು ಚುನಾವಣೆ
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಬೆನ್ನಲ್ಲೇ ಮೇಲ್ಮನೆಯ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ! ಆಗಸ್ಟ್ 14ರ ಚುನಾವಣೆಯ ನಂತರ ಸಭಾಪತಿ ಪೀಠಕ್ಕೆ ಸಲೀಂ ಅಹ್ಮದ್, ಉಪಸಭಾಪತಿಯಾಗಿ ಉಮಾಶ್ರೀ?

ಹಿತ್ತಲ ಬಾಗಿಲಿನಿಂದ ಬಂದು ಯಾರ‍್ಯಾರೋ CM ಆಗಿದ್ದಾರೆ, ಕಷ್ಟಪಟ್ಟಿರುವ ಡಿಕೆಶಿ ಆಗಬಾರದಾ?: MLC ಪುಟ್ಟಣ್ಣ ಟಾಂಗ್ ಕೊಟ್ಟಿದ್ದು ಯಾರಿಗೆ?
ಹಿತ್ತಲ ಬಾಗಿಲಿನಿಂದ ಯಾರ‍್ಯಾರೊ ಬಂದು ಸಿ.ಎಂ ಆಗಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಅವರು ನಮ್ಮೂರು ಮನೆಮಗ. ಹಾಗಾಗಿ ಅವರು ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸುತ್ತೇನೆಂದು ಎಂಎಲ್ಸಿ ಪುಟ್ಟಣ್ಣ ಅವರು ಶನಿವಾರ ಹೇಳಿದರು.

ವಯಸ್ಸಾದ ಶಿಕ್ಷಕರನ್ನು ಕೋವಿಡ್-19 ಗೃಹ ಸಮೀಕ್ಷೆಯಿಂದ ಕೈಬಿಡಿ- ಪುಟ್ಟಣ್ಣ ಒತ್ತಾಯ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ -19 ಗೃಹ ಸಮೀಕ್ಷೆಗಾಗಿ ಅನಾರೋಗ್ಯ ಪೀಡಿತರಾಗಿರುವವರು ಹಾಗು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಶಿಕ್ಷಕರು ಮತ್ತು 55 ವರ್ಷಕ್ಕಿಂತ ಪುರುಷ ಶಿಕ್ಷಕರನ್ನು ಕೈಬಿಡುವಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ

