MLC post

ತೆಲಂಗಾಣ: ಪಕ್ಷದಿಂದ ಅಮಾನತು ಬೆನ್ನಲ್ಲೇ BRS, MLC ಸ್ಥಾನಕ್ಕೆ KCR ಪುತ್ರಿ ಕವಿತಾ ರಾಜೀನಾಮೆ
ಕವಿತಾ ಅವರ ಇತ್ತೀಚಿನ ನಡೆ ಮತ್ತು ಅವರ ಪಕ್ಷ ವಿರೋಧಿ ಚಟುವಟಿಕೆಗಳು ಬಿಆರ್‌ಎಸ್‌ಗೆ ಇರಿಸುಮುರಿಸು ಉಂಟು ಮಾಡಿದ್ದವು.

ಕಾಂಗ್ರೆಸ್ ಗೆ ಕಗ್ಗಂಟಾದ ಇಡಿ ಮಾಜಿ ಅಧಿಕಾರಿ ಸುಧಾಮ್ ದಾಸ್ MLC ನಾಮ ನಿರ್ದೇಶನ!
ಆಡಳಿತಾರೂಢ ಕಾಂಗ್ರೆಸ್ ಮೂವರು ಪ್ರಮುಖರ ಹೆಸರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮಾಂಕಿತಗೊಳಿಸಲು ಅಂತಿಮಗೊಳಿಸಿದೆ.

ಎಂಎಲ್ ಸಿ ಹುದ್ದೆ ಕಳೆದುಕೊಳ್ಳುವ ಭೀತಿ: ಮರಳಿ ಗೂಡು ಸೇರುವ ನಿರ್ಧಾರ 'ಕೈ' ಬಿಟ್ಟ 'ಹಳ್ಳಿ ಹಕ್ಕಿ'
ವಿಧಾನಸಭೆ ಚುನಾವಣೆಗು ಮುನ್ನ ಕಾಂಗ್ರೆಸ್ ಪಕ್ಷ ಸೇರಲು ಕೆಪಿಸಿಸಿ ಕಚೇರಿಗೆ ಸಂಭ್ರಮದಿಂದ ಆಗಮಿಸಿದ್ದ ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಎ ಎಚ್ ವಿಶ್ವನಾಥ್ ಅವರು ಕಾನೂನು ತೊಡಕಿನಿಂದಾಗಿ ಹಿಂತಿರುಗಬೇಕಾಯಿತು.

