MLC polls

ಕಮಲ ಕಲಿಗಳಿಗೆ ದಳಪತಿಗಳ ಸಾಥ್: ಬಿಜೆಪಿ ವೋಟ್ ಬ್ಯಾಂಕ್ ನಿಂದ ಜೆಡಿಎಸ್ ಗೆ ಬೋನಸ್; ಒಂದು ಸ್ಥಾನ ಗೆದ್ದರೂ ಕಾಂಗ್ರೆಸ್ ಗೆ ಪ್ಲಸ್!
ರಾಜಕೀಯ

ಕಮಲ ಕಲಿಗಳಿಗೆ ದಳಪತಿಗಳ ಸಾಥ್: ಬಿಜೆಪಿ ವೋಟ್ ಬ್ಯಾಂಕ್ ನಿಂದ ಜೆಡಿಎಸ್ ಗೆ ಬೋನಸ್; ಒಂದು ಸ್ಥಾನ ಗೆದ್ದರೂ ಕಾಂಗ್ರೆಸ್ ಗೆ ಪ್ಲಸ್!

ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಗ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಲಾಗುವುದು ಒಂದು ಕ್ಷೇತ್ರದಲ್ಲಿ ಬಿಜೆಪಿಯ ಮತಬ್ಯಾಂಕ್ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಿಕೊಳ್ಳಲಾಗುವುದು

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ: ಬಿಜೆಪಿ ಸತ್ಯಶೋಧನಾ ವರದಿ ಸಿದ್ಧ- ಶೀಘ್ರವೇ ಸಲ್ಲಿಕೆ
ರಾಜ್ಯ

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ: ಬಿಜೆಪಿ ಸತ್ಯಶೋಧನಾ ವರದಿ ಸಿದ್ಧ- ಶೀಘ್ರವೇ ಸಲ್ಲಿಕೆ

ಎನ್. ಮಹೇಶ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯು ಇತ್ತೀಚಿನ ಎಂಎಲ್‌ಸಿ ಚುನಾವಣೆಯ ಸಮಯದಲ್ಲಿ ಅಡ್ಡ ಮತದಾನದ ಬಗ್ಗೆ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Rajya Sabha, MLC ಚುನಾವಣೆಗಳಲ್ಲಿ ಮತದಾರರು ಶಾಸಕರೇ ಆಗಿದ್ದರೂ ಬೇರೆ ಬೇರೆ ಮತದಾನ ವಿಧಾನವೇಕೆ: ಚುನಾವಣಾಧಿಕಾರಿಗಳಿಗೆ ಸುರೇಶ್ ಕುಮಾರ್ ಪ್ರಶ್ನೆ
ರಾಜ್ಯ

Rajya Sabha, MLC ಚುನಾವಣೆಗಳಲ್ಲಿ ಮತದಾರರು ಶಾಸಕರೇ ಆಗಿದ್ದರೂ ಬೇರೆ ಬೇರೆ ಮತದಾನ ವಿಧಾನವೇಕೆ: ಚುನಾವಣಾಧಿಕಾರಿಗಳಿಗೆ ಸುರೇಶ್ ಕುಮಾರ್ ಪ್ರಶ್ನೆ

ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ತಮ್ಮ ಮತಪತ್ರವನ್ನು ಗುರುತಿಸಿದ ಬಳಿಕ ಅದನ್ನು ಪಕ್ಷದ ಅಧಿಕೃತ ಏಜೆಂಟ್‌ಗೆ ತೋರಿಸಿ ನಂತರ ಮತ ಚಲಾಯಿಸಬೇಕಾದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಅದೇ ಶಾಸಕರು ಮತದಾರರಾಗಿದ್ದರೂ, ಇದೇ ವಿಧಾನ ಅನುಸರಿಸಲಿಲ್ಲವೇಕೆ..?

ಕಣ್ಮುಂದೆ ಸೋಲು ಇದ್ದರೂ 3ನೇ ಅಭ್ಯರ್ಥಿ ಕಣಕ್ಕಿಳಿಸಿದ್ದೇಕೆ ಚಾಣಾಕ್ಷ HDK: ಹೈಕಮಾಂಡ್ ಮುಂದೆ ಬಟಾಬಯಲಾಯ್ತು ರಾಜ್ಯ BJP ದೌರ್ಬಲ್ಯ!
ರಾಜಕೀಯ

ಕಣ್ಮುಂದೆ ಸೋಲು ಇದ್ದರೂ 3ನೇ ಅಭ್ಯರ್ಥಿ ಕಣಕ್ಕಿಳಿಸಿದ್ದೇಕೆ ಚಾಣಾಕ್ಷ HDK: ಹೈಕಮಾಂಡ್ ಮುಂದೆ ಬಟಾಬಯಲಾಯ್ತು ರಾಜ್ಯ BJP ದೌರ್ಬಲ್ಯ!

ರಾಜ್ಯ ಬಿಜೆಪಿ ನಾಯಕತ್ವದಲ್ಲಿನ ನಿರ್ಣಾಯಕ ದೌರ್ಬಲ್ಯಗಳನ್ನು, ವಿಶೇಷವಾಗಿ ತನ್ನದೇ ಆದ ರೀತಿಯಲ್ಲಿ ನಿರ್ವಹಿಸಲು ವಿಫಲವಾಗಿರುವ ರಾಜ್ಯ ಬಿಜೆಪಿ ನಾಯಕರ ಅಸಮರ್ಥತೆಯನ್ನು ಎತ್ತಿ ತೋರಿಸಲು ಈ ಸ್ಪರ್ಧೆಯನ್ನು ಬಳಸಿಕೊಂಡಿದ್ದಾರೆ.

ಮಿತ್ರ ಪಕ್ಷದಿಂದ JDSಗೆ ವಿಶ್ವಾಸಘಾತ: ಏಕೈಕ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಾಗದ ದಳಪತಿಗಳು; ವಿನಯ್ ಕಾರ್ತಿಕ್ ಅಡ್ಡಮತದಾನದ ಫಲಾನುಭವಿ!
ರಾಜಕೀಯ

ಮಿತ್ರ ಪಕ್ಷದಿಂದ JDSಗೆ ವಿಶ್ವಾಸಘಾತ: ಏಕೈಕ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಾಗದ ದಳಪತಿಗಳು; ವಿನಯ್ ಕಾರ್ತಿಕ್ ಅಡ್ಡಮತದಾನದ ಫಲಾನುಭವಿ!

ಅಡ್ಡ ಮತದಾನ ಬಿಜೆಪಿ ಮತ್ತು ಜೆಡಿಎಸ್ ಎರಡನ್ನೂ ಬೆಚ್ಚಿಬೀಳಿಸಿದೆ. ಬಿಜೆಪಿಯ ಏಳು ಮತ್ತು ಜೆಡಿಎಸ್‌ನ ನಾಲ್ವರು ಸೇರಿದಂತೆ ಹನ್ನೊಂದು ಶಾಸಕರು ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್‌ಗೆ ಭಾರಿ ಗೆಲುವು ಸಾಧಿಸಲು ಅಡ್ಡ ಮತದಾನ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಬಿ.ಕೆ ಹರಿಪ್ರಸಾದ್ ಸೇರಿ ನಾಲ್ವರಿಗೆ ಟಿಕೆಟ್
ರಾಜಕೀಯ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಬಿ.ಕೆ ಹರಿಪ್ರಸಾದ್ ಸೇರಿ ನಾಲ್ವರಿಗೆ ಟಿಕೆಟ್

ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಜೂನ್ 18 ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

MLC ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಸಿದ್ದರಾಮಯ್ಯ- ಖರ್ಗೆ 'ಕೈ' ಮೇಲು; ಒಕ್ಕಲಿಗರ ಹಿತಾಸಕ್ತಿ ಕಾಪಾಡುವಲ್ಲಿ ಡಿಕೆಶಿ ಸೋಲು!
ರಾಜಕೀಯ

MLC ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಸಿದ್ದರಾಮಯ್ಯ- ಖರ್ಗೆ 'ಕೈ' ಮೇಲು; ಒಕ್ಕಲಿಗರ ಹಿತಾಸಕ್ತಿ ಕಾಪಾಡುವಲ್ಲಿ ಡಿಕೆಶಿ ಸೋಲು!

ಮೂಲಗಳ ಪ್ರಕಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಕ್ರಮವಾಗಿ ಮೂರು ಮತ್ತು ಇಬ್ಬರು ನಾಮನಿರ್ದೇಶಿತರ ಆಯ್ಕೆಯಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.

MLC ಚುನಾವಣೆ: ಸಿ.ಟಿ ರವಿಗೆ ಪರಿಷತ್ ವಿರೋಧ ಪಕ್ಷದ ನಾಯಕನ ಹುದ್ದೆ? ಸುಮಲತಾ, ಮಾಧುಸ್ವಾಮಿ ಕೈ ತಪ್ಪಿದ ಟಿಕೆಟ್!
ರಾಜಕೀಯ

MLC ಚುನಾವಣೆ: ಸಿ.ಟಿ ರವಿಗೆ ಪರಿಷತ್ ವಿರೋಧ ಪಕ್ಷದ ನಾಯಕನ ಹುದ್ದೆ? ಸುಮಲತಾ, ಮಾಧುಸ್ವಾಮಿ ಕೈ ತಪ್ಪಿದ ಟಿಕೆಟ್!

ಜೂನ್ 13 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಹಿರಿಯ ನಾಯಕ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಬಸವಕಲ್ಯಾಣ ಮಾಜಿ ಶಾಸಕ ಮಾರುತಿರಾವ್ ಜಿ.ಮುಳೆ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.

ವಿಧಾನಪರಿಷತ್ ಚುನಾವಣೆ: ಒಗ್ಗಟ್ಟು ಪ್ರದರ್ಶನಕ್ಕೆ 'ಕೈ' ಪಡೆಗೆ ತಾಕೀತು
ರಾಜಕೀಯ

ವಿಧಾನಪರಿಷತ್ ಚುನಾವಣೆ: ಒಗ್ಗಟ್ಟು ಪ್ರದರ್ಶನಕ್ಕೆ 'ಕೈ' ಪಡೆಗೆ ತಾಕೀತು

ಮುಂಬರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಬಿರುಸಿನ ಪ್ರಚಾರ ನಡೆಸಿ, ಮತದಾರರನ್ನು ತಲುಪಬೇಕು ಎಂದು ಜಿಲ್ಲಾ ಸಚಿವ ಎಚ್.ಸಿ.ಮಹದೇವಪ್ಪ ಅವರು ಭಾನುವಾರ ಹೇಳಿದರು.