ರಾಜ್ಯDelhi Blast: 'ಗುಪ್ತಚರ ವೈಫಲ್ಯ' ಎನ್ನುವವರಿಗೆ ಸಿ.ಟಿ ರವಿ ತಿರುಗೇಟು! ಹೇಳಿದ್ದೇನು?
ಅಕ್ಟೋಬರ್ 9ರಂದು ಜಲಂಧರ್ ನಲ್ಲಿ ಐಎಸ್ಐ ಬೆಂಬಲಿತ ಸಂಚನ್ನು ವಿಫಲಗೊಳಿಸಲಾಗಿತ್ತು. ಅಕ್ಟೋಬರ್ 13ರಂದು ಜೈಶ್ ಮಹಮ್ಮದ್ ಸಂಘಟನೆಯ ಹಣಕಾಸಿನ ಜಾಲವನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಬಯಲಿಗೆ ಎಳೆಯಲಾಗಿತ್ತು.