ರಾಜಕೀಯಸಿದ್ದರಾಮಯ್ಯ ಪಾಳಯದ ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಿದರೇ ಡಿ.ಕೆ ಶಿವಕುಮಾರ್? ದೆಹಲಿಯಿಂದ ಬಂತಾ ಸಂದೇಶ?
ಡಿ ಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಪಾಳಯದ ಯೋಜನೆಗೆ ಅಡ್ಡಿಯಾದ ಮೊದಲ ಘಟನೆ ಇದೇನಲ್ಲ. ಈ ಹಿಂದೆ ಮುಖ್ಯಮಂತ್ರಿ ಸಲಹೆಯ ಮೇರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನಡೆಸಲು ಉದ್ದೇಶಿಸಿದ್ದ ಎಸ್ಸಿ/ಎಸ್ಟಿ ಶಾಸಕರ ಸಭೆಯನ್ನೂ ಅವರು ತಡೆದಿದ್ದರು.