ರಾಜಕೀಯ'ಕೈ' ಶಾಸಕರ ಜಗಳಕ್ಕೆ ತೇಪೆ: ಭೀಮಾ ನಾಯಕ್ ಕ್ಷೇತ್ರದಲ್ಲಿದ್ದ ಆನಂದ್ ಸಿಂಗ್ ಕಚೇರಿ ತೆರವು
ಈಗಲ್ಟನ್ ರೆಸಾರ್ಟ್ ನಲ್ಲಿನ ಕೈ ಶಾಸಕರ ಗಲಾಟೆ ಪ್ರಕರಣಕ್ಕೆ ತೇಪೆ ಹಾಕಲು ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ಇದರಲ್ಲಿ ಭಾಗಶಃ ಯಶಸ್ಸು ಕೂಡ ಸಾಧಿಸಿದೆ ಎನ್ನಲಾಗಿದೆ. ಪರಿಣಾಮ ಶಾಸಕ ಭೀಮಾನಾಯಕ್ ಕ್ಷೇತ್ರದಲ್ಲಿದ್ದ ಆನಂದ್ ಸಿಂಗ್ ಅವರ ಕಚೇರಿಯನ್ನು ತೆರವುಗೊಳಿಸಲಾಗಿದೆ.