ರಾಜ್ಯಬೆಳಗಾವಿ: ಶಾಸಕರ ಆಪ್ತ ‘ಲಂಚ’ ಪಡೆದ ವಿಡಿಯೋ ವೈರಲ್
ಸರ್ಕಾರಿ ಕಾಮಗಾರಿಯೊಂದರ ಟೆಂಡರ್ಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಆಪ್ತರೊಬ್ಬರು ವ್ಯಕ್ತಿಯೊಬ್ಬರಿಂದ ಲಕ್ಷಗಟ್ಟಲೆ ಲಂಚ “ಕಮಿಷನ್” ಪಡೆದಿರುವ ಆರೋಪದ ವಿಡಿಯೋವೊಂದು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.