ರಾಜ್ಯಗಲಭೆಕೋರರು ನನ್ನ ಕ್ಷೇತ್ರಕ್ಕೆ ಸೇರಿದವರಾಗಿರಲಿಲ್ಲ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
ಮಂಗಳವಾರ ರಾತ್ರಿ ಏಕಾಏಕಿ 3-4 ಸಾವಿರ ಜನರು ಮನೆಯ ಮೇಲೆ ದಾಳಿ ನಡೆಸಿ, ನನ್ನ ಹಾಗೂ ತಮ್ಮನ ಮನೆಯನ್ನು ಸುಟ್ಟು ಹಾಕಿದ್ದಾರೆ. ಒಡವೆ, ಹಣ ಎತ್ತಿಕೊಂಡು ಹೋಗಿದ್ದಾರೆ. ಇವರಾರು ನನ್ನ ಕ್ಷೇತ್ರದ ಜನರಲಾಗಿರಲಿಲ್ಲ. ರಾಡ್ ಹಾಗೂ ಪೆಟ್ರೋಲ್ ನ್ನು ಹಿಡಿದು ಹೊರಗಿನಿಂದ ಬಂದಿದ್ದರು.