ರಾಜ್ಯ4 ಲಕ್ಷ ರೂ ಮೌಲ್ಯದ ಚಿನ್ನದ ಸರ ಸಮೇತ ಗಣೇಶ ಮೂರ್ತಿ ವಿಸರ್ಜನೆ; ವಾಪಸ್ ದಂಪತಿ ಕೈ ಸೇರಿದ್ದೇ ರೋಚಕ!
ಗೋವಿಂದರಾಜನಗರ ಸಮೀಪದ ಮಾಚೋಹಳ್ಳಿ ಕ್ರಾಸ್ನ ನಿವಾಸಿಯಾಗಿರುವ ಶಿಕ್ಷಕ ದಂಪತಿ ರಾಮಯ್ಯ ಮತ್ತು ಉಮಾದೇವಿ ಅವರು ತಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ತಮ್ಮ ಬಳಿ ಇದ್ದ ಉದ್ದನೆಯ ಚಿನ್ನದ ಸರವನ್ನೂ ತೊಡಿಸಿದ್ದರು.