ದೇಶಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ: ಪಕ್ಷ ತೊರೆದ 24 ಗಂಟೆಗಳಲ್ಲೇ ಯೂಟರ್ನ್ ಹೊಡೆದ ಟಿಎಂಸಿ ಶಾಸಕ
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಶಾಸಕರು ಮುಖಂಡರ ಪಕ್ಷಾಂತರ ಪರ್ವ ಮುಂದುವರೆದಿರುವಂತೆಯೇ ಇತ್ತ ತೃಣಮೂಲ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ಓರ್ವ ಶಾಸಕ ಪಕ್ಷ ತೊರೆದ 24 ಗಂಟೆಗಳ ಅವಧಿಯಲ್ಲೇ ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದಾರೆ.