ರಾಜಕೀಯಸಿಎಂಗೆ ಪತ್ರ ಬರೆಯುವುದು ಅಪರಾಧವಲ್ಲ: ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್
ಸಂಪುಟದ ಕೆಲವು ಸಚಿವರು ಪಕ್ಷದ ಶಾಸಕರಿಗೆ ಗೌರವ ನೀಡಲ್ಲ, ಅವರ ಮಾತಿಗೆ ಮನ್ನಣೆ ನೀಡಲ್ಲ ಎಂದು ಆಳಂದದ ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ ಎಂಬ ವರದಿಗಳ ಮೂಲಕ ಕಾಂಗ್ರೆಸ್ ಸರ್ಕಾರದಲ್ಲಿ ಪಕ್ಷದ ಶಾಸಕರು ಮತ್ತು ಸಚಿವರ ನಡುವಿನ ಆಂತರಿಕ ಕಚ್ಟಾಟ ಸ್ಪಷ್ಟವಾಗಿದೆ.