ದೇಶ'ಮಿಯಾಸ್' ಜಗತ್ತನ್ನೇ ಆಳ್ತಾರೆ: ಅಸ್ಸಾಂ CM ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಮುಗಿಬಿದ್ದ ಮುಸ್ಲಿಂ ನಾಯಕರು! Video
ಆಟೋ ರಿಕ್ಷಾದ ಮಿಯಾಸ್ ಮುಸ್ಲಿಂರು 5 ರೂ. ಕೇಳಿದ್ರೆ 4 ರೂ. ಕೊಡಿ. ಅವರಿಗೆ ತೀವ್ರ ರೀತಿಯ ತೊಂದರೆ ಎದುರಾದರೆ ಮಾತ್ರ ಅಸ್ಸಾಂ ತೊರೆಯುತ್ತಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಈ ವಾರದ ಆರಂಭದಲ್ಲಿ ಹೇಳಿದ್ದರು.