ವಿದೇಶಸಿಂಧಿಯಾಗೆ ಧನ್ಯವಾದ ತಿಳಿಸಿದ ಮಸ್ಕ್!
ಸ್ಯಾಟಲೈಟ್ ತರಂಗಗಳನ್ನು ಹರಾಜು ಹಾಕಲಾಗುವುದಿಲ್ಲ ಎಂಬ ಸಿಂಧಿಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿಂಧಿಯಾ ಹೇಳಿಕೆಯನ್ನು ಸ್ವಾಗತಿಸಿರುವ ಎಲಾನ್ ಮಸ್ಕ್, ಸ್ಟಾರ್ಲಿಂಕ್ನೊಂದಿಗೆ ಭಾರತದ ಜನರಿಗೆ ಸೇವೆ ಸಲ್ಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.