ರಾಜ್ಯನಿಮ್ಮ ಐಡಿ ಸುರಕ್ಷಿತವೇ?: ಕೊಲೆ ಕೇಸ್'ನಲ್ಲಿ ಪೊಲೀಸ್ ನೋಟಿಸ್ ನೋಡಿ ಹೌಹಾರಿದ ವ್ಯಕ್ತಿ; ಏನೂ ಅರಿಯದ ಸಾಮಾನ್ಯನೀಗ ಹತ್ಯೆ ಆರೋಪಿ..!
ಇಂತಹ ಆಘಾತಕಾರಿ ಸನ್ನಿವೇಶವೊಂದು ಹೊಸಕೋಟೆ ತಾಲ್ಲೂಕಿನ ಲಕ್ಕೊಂಡನಹಳ್ಳಿ ನಿವಾಸಿ ಎಲ್.ಎಸ್. ಪುನೀತ್ ಅವರಿಗೆ ಎದುರಾಗಿದೆ. ಈ ಘಟನೆ ಕೇವಲ ಒಂದು ಸಾಮಾನ್ಯ ಪ್ರಕರಣವಲ್ಲ, ಪ್ರತೀಯೊಬ್ಬರಿಗೂ ಎಚ್ಚರಿಕೆಯ ಗಂಟೆಯೂ ಹೌದು.