ದೇಶಆಧಾರ್ ಸಂಖ್ಯೆಯಿಂದ ನನ್ನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ: ಟ್ರಾಯ್ ಮುಖ್ಯಸ್ಥರು
ಆಧಾರ್ ಮಾಹಿತಿ ದುರ್ಬಳಕೆ ವಿಚಾರದಲ್ಲಿ ಟ್ಟಿಟರಾತಿ ಮಾಡಿಸಿಕೊಂಡಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶರ್ಮಾ, ತಮ್ಮ ಆಧಾರ್ ಸಂಖ್ಯೆಯ ಹಂಚಿಕೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಹೇಳಿದ್ದಾರೆ.