ರಾಜ್ಯನಾಪತ್ತೆಯಾದ ಮಕ್ಕಳು ಪತ್ತೆಯಾದ ನಂತರ ಏನು ಮಾಡಬೇಕು?: ಮಾರ್ಗಸೂಚಿ ಹೊರಡಿಸಿದ ಚೈಲ್ಡ್ ರೈಟ್ಸ್ ಟ್ರಸ್ಟ್
ಇತ್ತೀಚೆಗೆ ಬೆಂಗಳೂರಿನ ವೈಟ್ಫೀಲ್ಡ್ನಿಂದ ನಾಪತ್ತೆಯಾದ 12 ವರ್ಷದ ಬಾಲಕ ಹೈದರಾಬಾದ್ನಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ (CRT) ಪೋಷಕರಿಗೆ ಕಳಂಕ ಮತ್ತು ಮಾಹಿತಿಯ ದುರ್ಬಳಕೆ ತಪ್ಪಿಸಲು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಲಹೆ ನೀಡಿದೆ.