ರಾಜ್ಯ'ಎಲ್ಲಾ ಚಟುವಟಿಕೆಗಳು ನಿಗದಿತವಾಗಿ ಸಾಗುತ್ತಿದ್ದು ಸಹಜ ಸ್ಥಿತಿಯಲ್ಲಿವೆ': ಇಸ್ರೊ ಮಾಹಿತಿ
ಚಂದ್ರಯಾನ-3 ಮಿಷನ್ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ನಿಗದಿತ ಹಂತದಲ್ಲಿದ್ದು, ಸಹಜವಾಗಿ ಸಾಗುತ್ತಿದೆ. ಎಲ್ಲಾ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ.