ವಿದೇಶಇಂಧನ ಶಕ್ತಿ ಅಭಿವೃದ್ಧಿಗೆ 'ಮಿಷನ್ ಇನೋವೇಷನ್' ಹೆಸರು ಸೂಚಿಸಿದ್ದು ಪ್ರಧಾನಿ ಮೋದಿ: ಅಮೆರಿಕ ಇಂಧನ ಸಚಿವ
ಶುದ್ಧ ಇಂಧನ ಅಭಿವೃದ್ಧಿಗಾಗಿ ಕೈಗೊಂಡ ಜಾಗತಿಕ ಉಪಕ್ರಮಕ್ಕೆ ಸೂಕ್ತ ಹೆಸರು ನೀಡಲು ವಿಶ್ವದ ನಾಯಕರು ಪರದಾಡುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಮಿಷನ್ ಇನೋವೇಷನ್ ಎಂಬ ಆಕರ್ಷಕ ಹೆಸರನ್ನು...