ವಿಜ್ಞಾನ-ತಂತ್ರಜ್ಞಾನಸೂರ್ಯ, ಚಂದ್ರಯಾನದ ಬಳಿಕ ಇಸ್ರೋ ಮುಂದಿನ ಯೋಜನೆ ಯಾವುದು?: ಇಲ್ಲಿದೆ ಮಾಹಿತಿ
ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ.