ರಾಜ್ಯಮಾನವೀಯತೆ ಮರೆತು ರಕ್ಕಸ ವರ್ತನೆ: ಚೀಲದಲ್ಲಿ ಕಟ್ಟಿ ಶ್ವಾನಗಳ ಎಸೆದ ನೆರೆಮನೆಯವರು; ಮಾಲೀಕನಿಂದ ಹತಾಶ ಹುಡುಕಾಟ..!
53 ವರ್ಷದ ಸುಧೀರ್ ರಾವ್, ತನ್ನ ಎರಡು ಸಾಕು ನಾಯಿಗಳಾದ ಟಾಮಿ ಮತ್ತು ಅದರ ಪುಟ್ಟ ಮರಿಯನ್ನು ಹುಡುಕುತ್ತಾ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ. ಈ ಶ್ವಾನ ಸುಧೀರ್ ಅವರಿಗೆ ಸಾಕು ಪ್ರಾಣಿಗಳಷ್ಟೇ ಅಲ್ಲ, ಕುಟುಂಬದ ಸದಸ್ಯರು, ಮನೆಯ ಉಸಿರಾಗಿದ್ದವು.