13 ವರ್ಷಗಳಿಂದ ತನ್ನ ಸಹೋದರಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎಸ್ಐಟಿ ಕಾಣೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದಾಗ, ನಾವು ದೂರು ನೀಡಲು ನಿರ್ಧರಿಸಿದೆವು.