38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬ ಶವ ಭಾನುವಾರ ಪತ್ತೆಯಾಗಿದ್ದು, ಅವರನ್ನು 19 ಕುಮಾವ್ ರೆಜಿಮೆಂಟ್ನ ಚಂದ್ರಶೇಖರ್ ಹರ್ಬೋಲಾ ಎಂದು ರಾಣಿಖೇತ್ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ ಗುರುತಿಸಿದೆ.