ರಾಜ್ಯಚುನಾವಣೆ: ಬಂದೂಕು ವಶದಲ್ಲಿ ಇರಿಸುವಂತೆ ಪೊಲೀಸರ ಸೂಚನೆ; ಪರವಾನಗಿ ಪಡೆದ ರಿವಾಲ್ವರ್ ಕಳ್ಳತನವಾಗಿದೆ ಎಂದ ಉದ್ಯಮಿ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂದೂಕು ಹೊಂದಿರುವವರು ಕಡ್ಡಾಯವಾಗಿ ಪೊಲೀಸ್ ಠಾಣೆಯ ವಶದಲ್ಲಿ ಇರಿಸಬೇಕು. 55 ವರ್ಷದ ಉದ್ಯಮಿಯೊಬ್ಬರು ತಮ್ಮ ಬಂದೂಕನ್ನು ವಶಕ್ಕೆ ನೀಡುವಂತೆ ಪೊಲೀಸರು ಕೇಳಿದಾಗ, ಅವರ ಪರವಾನಗಿ ಪಡೆದ ರಿವಾಲ್ವರ್ ಕಳ್ಳತನವಾಗಿರುವುದನ್ನು ಕಂಡು ಆಘಾತಕ್ಕೊಳಗಾದರು.