ದೇಶMamta Kulkarni: 10 ಕೋಟಿ ರೂ ಕೊಟ್ಟು ಮಹಾಮಂಡಲೇಶ್ವರ ಪದವಿ ಪಡೆದರಾ? ತಪ್ಪು ಮಂತ್ರ ಪಠಿಸುತ್ತಿರುವ ವಿಡಿಯೋ ವೈರಲ್!
10 ಕೋಟಿ ರೂಪಾಯಿ ನೀಡಿ ಮಹಾಮಂಡಲೇಶ್ವರ ಪದವಿಗೇರಿದ್ದಾರೆ ಎಂಬ ಆರೋಪಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಮಮತಾ ಕುಲಕರ್ಣಿ, ನಾನು 10 ಕೋಟಿ ನೀಡಿದ್ದೇನೆ ಎಂಬ ಆರೋಪ ಕೇಳಿಬಂದಿದೆ.....