ಪಾಕಿಸ್ತಾನದ ಮುಖ್ಯ ಕೋಚ್ ಹಾಗೂ ಮುಖ್ಯ ಆಯ್ಕೆದಾರರ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಮಾಜಿ ನಾಯಕ ಮಿಸ್ಬಾ- ಉಲ್ -ಹಕ್ ಅವರ ಕಾಲೆಳೆದಿದ್ದಾರೆ ಮಾಜಿ ವೇಗಿ ಶೋಯಬ್ ಅಖ್ತರ್