ರಾಜ್ಯಕೇಂದ್ರದಿಂದ BESCOMಗೆ 'ರೆಡ್ ಕಾರ್ಡ್': ವಿದ್ಯುತ್ ವಿತರಣೆ ranking ನಲ್ಲಿ '-C' ಶ್ರೇಣಿ, ಎಚ್ಚರಿಕೆ ಗಂಟೆ ಎಂದ ತಜ್ಞರು..!
ಬೆಸ್ಕಾಂ, ಹೆಸ್ಕಾಂ (ಹುಬ್ಬಳ್ಳಿ), ಮೆಸ್ಕಾಂ (ಮಂಗಳೂರು), ಗೆಸ್ಕಾಂ (ಕಲಬುರಗಿ) ಮತ್ತು ಸೆಸ್ಕ್ (ಮೈಸೂರು) ಯಾವ ಸಂಸ್ಥೆಯೂ ದೇಶದ ಟಾಪ್ 20 ವಿದ್ಯುತ್ ವಿತರಣಾ ಸಂಸ್ಥೆಗಳ ಪಟ್ಟಿಗೆ ಸೇರಿಲ್ಲ. ಮೆಸ್ಕಾಂ ಮಾತ್ರ 56.44 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದ್ದು, ‘B’ ಶ್ರೇಣಿ ಪಡೆದಿದೆ.