ದೇಶಜಮ್ಮು: ಎಲ್ ಇಟಿ ಉಗ್ರನೊಂದಿಗೆ ನಂಟು ಆರೋಪ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷನಿಗೆ ಬಿಜೆಪಿ ನೋಟಿಸ್
ಲಷ್ಕರ್ -ಇ- ತೊಯ್ಬಾ ಸಂಘಟನೆಯ ಬಂಧಿತ ಉಗ್ರ ತಾಲಿಬ್ ಹುಸೇನ್ ಷಾ ನೊಂದಿಗೆ ನಂಟಿನ ಆರೋಪದ ಮೇರೆಗೆ ಜಮ್ಮುವಿನ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೇಕ್ ಬಶೀರ್ ಗೆ ಮಂಗಳವಾರ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.