ರಾಜಕೀಯಕೇವಲ ಜನರನ್ನು ಸೇರಿಸುವುದಲ್ಲ, ಮನಗೆದ್ದು ತೋರಿಸಬೇಕು: ಸಚಿವ ಜಮೀರ್'ಗೆ ತನ್ವೀರ್ ತಿರುಗೇಟು
ನರಸಿಂಹರಾಜ ಕ್ಷೇತ್ರಕ್ಕೆ ಬಂದು ಶಕ್ತಿ ಪ್ರದರ್ಶನ ಮಾಡುವುದಾಗಿ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹಮದ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ತನ್ವೀರ್ ಸೇಠ್ ಅವರು, ಶಕ್ತಿ ಪ್ರದರ್ಶನವೆಂದರೆ ಜನರನ್ನು ಸೇರಿಸಿ ತೋರಿಸುವುದಲ್ಲ...