ದೇಶಪಾಟೇಕರ್ ಪರ ಸರ್ಕಾರ ಪಕ್ಷಪಾತ ಮಾಡಲ್ಲ: ದೂರು ದಾಖಲಾದರೆ ತನಿಖೆ -ಮಹಾರಾಷ್ಟ್ರ ಸಚಿವರು
ನಟ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡುತ್ತಿರುವ ನಟಿ ತನುಶ್ರೀ ದತ್ತ ಪೊಲೀಸರಿಗೆ ದೂರು ಸಲ್ಲಿಸಿದರೆ ಪೊಲೀಸರಿಂದ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಸಚಿವ ದೀಪಕ್ ಕೆಸರ್ ಕರ್ ಹೇಳಿದ್ದಾರೆ.