ರಾಜ್ಯಕಾಂಗ್ರೆಸ್ ಆರೋಪದ ಬಳಿಕ ಮೈಸೂರು ದಸರಾ ಖರ್ಚು-ವೆಚ್ಚದ ಮಾಹಿತಿ ನೀಡಿದ ರಾಜ್ಯ ಸರ್ಕಾರ!
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಖರ್ಚುವೆಚ್ಚಗಳನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಉತ್ಸವದ ಖರ್ಚುವೆಚ್ಚದ ಮಾಹಿತಿಗಳನ್ನು ಮಂಗಳವಾರ ಸರ್ಕಾರ ನೀಡಿದೆ.