ದೇಶ2025 ಏಪ್ರಿಲ್ ನಿಂದ ದೇಶಾದ್ಯಂತ ಪೀಕ್ ಅವರ್ ನಲ್ಲಿ ವಿದ್ಯುತ್ ಬೆಲೆ ಶೇ.20ರಷ್ಟು ಹೆಚ್ಚಳ
ದೇಶಾದ್ಯಂತ ವಿದ್ಯುತ್ ಬಳಕೆ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ದುಬಾರಿ ದುನಿಯಾ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ವಿದ್ಯುಚ್ಛಕ್ತಿ (ಗ್ರಾಹಕರ ಹಕ್ಕುಗಳು) ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಪ್ರಕಾರ, ಏಪ್ರಿಲ್ 1, 2025ರಿಂದ ಪೀಕ್ ಅವರ್ ಗಳಲ್ಲಿ(peak hour) ವಿದ್ಯುತ್ ಬಳಕೆಯ ಶೇಕಡಾ 10ರಿಂದ ಹೆಚ್ಚು ಪಾವತಿಸಬೇಕಾಗುತ್ತದೆ.