ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ(ಇಡಿ), ಶೋಧದ ವೇಳೆ ಪತ್ತೆಯಾದ 41.9 ಕೋಟಿ ಮೌಲ್ಯದ ಸ್ಥಿರ ಠೇವಣಿ(ಎಫ್ ಡಿ )ಯನ್ನು ಜಪ್ತಿ ಮಾಡಿದೆ.