ದೇಶಮಹಾರಾಷ್ಟ್ರ ಸಚಿವ ಭುಜಬಲ್ಗೆ ಜೀವ ಬೆದರಿಕೆ ಪತ್ರ!
ಮಹಾರಾಷ್ಟ್ರದ ಸಚಿವ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶಾಸಕ ಛಗನ್ ಭುಜಬಲ್ ಅವರಿಗೆ ಶುಕ್ರವಾರ ಜೀವ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ನಾಸಿಕ್ನಲ್ಲಿರುವ ಸಚಿವರ ಕಚೇರಿಗೆ ಕೊಲ್ಲುವ ಸುಪಾರಿ ಕುರಿತ ಪತ್ರವೊಂದನ್ನು ಕಳುಹಿಸಿದ್ದಾರೆ.