Minimum Balance Fine

ಕನಿಷ್ಠ ಠೇವಣಿ ಮೇಲಿನ ದಂಡವಾಗಿ 2 ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ ಇದೆ: ಎಸ್ ಬಿಐ
ಉಳಿತಾಯ ಠೇವಣಿ ಖಾತೆಗಳ ಮೇಲೆನ ಕನಿಷ್ಠ ಠೇವಣಿ ದಂಡದ ರೂಪವಾಗಿ 2 ಸಾವಿರ ಕೋಟಿ ರು.ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಕನಿಷ್ಠ ಠೇವಣಿ ಮೇಲಿನ ದಂಡದ ಪರಿಣಾಮ, ಎಸ್ ಬಿಐಗೆ 235 ಕೋಟಿ ಲಾಭ!
ಉಳಿತಾಯ ಠೇವಣಿ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡಲೇಬೇಕು ಎಂಬ ನಿಯಮ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ, ಇದರಿಂದಲೇ ಬರೋಬ್ಬರಿ 235 ಕೋಟಿ ರೂ, ಹಣ ಲಾಭ ಬಂದಿದೆ ಎಂದು ಹೇಳಲಾಗುತ್ತಿದೆ.

